ಶ್ರೀನಿದಿ ನೆಗವಾರ
Karnataka
14 Aug 19, 11:23 PM

ಅಲೋವೆರ ಬೆಳೆಯ ಬಗ್ಗೆ ಸಂಪೊರ್ಣ ಮಾಹಿತಿಯನ್ನು ಕೊಡಿ.

0
2
3
2
टिप्पणियां (2)
Chethan C
Karnataka
15 Aug 19, 01:25 PM

ಇದರ ಮಾರುಕಟ್ಟೆ ಎಲ್ಲಿ ಇದೆ ಅಂತ ಹೇಳಿ

ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
15 Aug 19, 10:56 AM

ನಮಸ್ತೆ  ನೆಗವಾರ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಲೋಳೆಸರ ಬೆಳೆಯನ್ನು ಸಾಮಾನ್ಯವಾಗಿ ಮರಳು ಮತ್ತು ಗೋಡು ಮಣ್ಣಿನಲ್ಲಿ ಬೆಳೆಯಬಹುದು ಆದರೆ ಕಪ್ಪು ಮಣ್ಣಿನಲ್ಲಿ ಸಹ ಬೆಳೆಯಬಹುದು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ತಳ್ಳಿ