M
Mujiraju
Bengaluru, Karnataka
13 Jul 19, 12:29 AM

0
0
1
0
टिप्पणियां (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
13 Jul 19, 11:45 AM

ನಮಸ್ತೆ ಮುಜಿರಾಜು ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮಗೆ ಹೊಲದ ಬಗ್ಗೆ ಯಾವುದೇ ರೀತಿಯ ಮಾಹಿತಿ, ಸಮಸ್ಯೆ ,ಅನುಭವ, ಕೀಡೆ ,ರೋಗ, ಫಸಲಿನ ಚಿತ್ರ ಮತ್ತು ಚಿತ್ರೀಕರಣ ನೀವು ಇಲ್ಲಿ ಪೋಸ್ಟ್ ಮಾಡಬಹುದು. ನಿಮ್ಮ ಅನುಭವದ ಮಾಹಿತಿ ಬೇರೆ ರೈತರಿಗೂ ಆಗಬಹುದು ಮತ್ತು ಇದರ ಜೊತೆಗೆ ಹೊಲದ ಯಾವುದೇ ರೀತಿಯ ಸಮಸ್ಯೆಯನ್ನು ಯೋಗ್ಯವಾದ ರೀತಿಯಲ್ಲಿ ನಾವು ನೀವು ಸೇರಿ ನಿಯಂತ್ರಣ ಮಾಡೋಣ. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ