Looking for our company website?  
DURGAPPA bhimappa Maddi
Karnataka
17 Feb 20, 11:32 AM
ಮೇನಸಿನ ಗಿಡಗಳು ಬೀಜ ಹಾಕಿ ಎರಡು ತಿಂಗಳ ಆಯಿತು ಗಿಡಗಳು ಬೆಳೆಯುತ್ತಿಲ್ಲಾ ಇದಕ್ಕೆ ಕಾರಣವೆನು ಇದಕ್ಕೆ ಯಾವ ಗೊಬ್ಬರ ಹಾಕಬೇಕು ತಿಳಿಸಿ
0
0
2
0
K
Kumar
Belavadi, Karnataka
17 Feb 20, 11:19 AM
Sorry.Sir.Rates. Board. Java.Howsadi.akabeku.sor
0
0
1
0
G
Gangappa C
Karnataka
17 Feb 20, 11:13 AM
hagala balli
0
0
1
0
Raju Pawar
Karnataka
17 Feb 20, 11:03 AM
ನಮಸ್ಕಾ ಸರ್ ಸರಿ ಗೊಬ್ಬರ ಉಪಯೋಗ ಏನು ತಿಳಿಸಿ ಯಾವ್ಯಾವ ಬೆಳಗ್ಗೆ ಬರುತ್ತೆ
0
0
0
0
ಯರಿ ಸ್ವಾಮಿ ರೆಡ್ಡಿ
Ballari, Karnataka
17 Feb 20, 10:27 AM
ಈಗ ಕಲ್ಲಂಗಡಿ ಹಕಬಾಹುದ? ತಿಳಿಸಿ ಯಾವ ತಳಿ ಬೀಜ ಹಾಕಬೇಕು ತಿಳಿಸಿ
1
0
1
0
N
Nikhil
Karnataka
17 Feb 20, 10:23 AM
ಇತರ ಸಣ್ಣ ಅಡಿಕೆ ಉದುರುತ್ತಿದೆ ಮತ್ತೆ ಕ್ರಮೇಣ ಹಿಂಗಾರ ನಾಶವಗುತ್ತದೆ
0
0
2
0
ಶ್ರೀ ಕಾಂತ
Durgadevinagar, Karnataka
17 Feb 20, 09:25 AM
ಸರ ಇದು ವಿಷಮೆಕ್ಕಿಕಾಯಿ ಬಳ್ಳಿ ಸರ ಇದು 40 ದಿನದ ಬಳ್ಳಿ ಆದರೂ ಇನ್ನೂ ಬೆಳವಣಿಗೆ ಆಗತಾ ಇಲ್ಲ ಸರ ಇದರ ಬೆಳವಣಿಗೆಗೆ ಏನು ಮಾಡಬೇಕು ದಯವಿಟ್ಟು ತಿಳಿಸಿ ಸರ
0
0
2
0
Veeru Narooni
Karnataka
17 Feb 20, 09:24 AM
0
0
1
0
Shivakumara M
Algodu, Karnataka
17 Feb 20, 09:16 AM
gone haaki yestu dinada nantara moothi(thudi) muriyabeku Sir?
0
0
1
0
S
Siddharam Chandrakant Khandale
Karnataka
17 Feb 20, 09:07 AM
sir kalangadi beliege yeanuKelsa madutte
0
0
3
0
ಅಮರೇಶ ಮಾನಪ್ಪ ಮಕಾಶಿ
Karnataka
17 Feb 20, 08:56 AM
ಮಾವಿನ ಗಿಡ ಹೂವು ಉದರತಾವ ಇದಕ್ಕೆ ಪರಿಹಾರ ತಿಳಿಸಿ ಸರ್
0
0
2
0
Muttu Patil
Karnataka
17 Feb 20, 08:27 AM
ಎಲಿ ಸುಟ್ಟಿರುವ ಹಾಗಾಗಿದೆ
0
0
1
0
R
Ravindra
Jainapur, Karnataka
17 Feb 20, 07:40 AM
ಎಲೆ ಹಿಂದಗಡೆ ಈ ತರಾ ಆಗಿದೆ ಏನು ಮಾಡಬೇಕು
0
0
1
0
Gunderao
Nanderga, Karnataka
17 Feb 20, 02:14 AM
ಸರ್ ದ್ರಾಕ್ಷಿ ಹಣ್ಣುಗಳು ದಪ್ಪ ಆಗಲು ಎನುಮಾಡಬೆಕು
0
0
3
0
Kirthi
Karnataka
16 Feb 20, 10:47 PM
0
0
1
0
S
Sridhara. N
Karnataka
16 Feb 20, 10:44 PM
suganda raja flower
0
0
3
0
sugandha raja flower informatin
0
0
1
0
B
B Devaraja
Karnataka
16 Feb 20, 10:30 PM
0
0
1
0
P
Prabhudev.G. H
Rastemachikere, Karnataka
16 Feb 20, 10:18 PM
erog barallu karan tillisi
0
0
4
1
Kirthi
Karnataka
16 Feb 20, 10:14 PM
0
0
1
0
और देखिएं