Looking for our company website?  
C Biradar
Almel, Karnataka
16 Sep 19, 03:38 PM

Parihar

0
0
1
0
ટિપ્પણીઓ (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
16 Sep 19, 03:40 PM

ನಮಸ್ತೆ ಬಿರಾದಾರ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮ್ಮ ಹತ್ತಿ ಬೆಳೆಗೆ ರಸಹೀರುವ ಕೀಟ ಬಾಧೆಯಿದೆ. ಇದರ ನಿಯಂತ್ರಣಕ್ಕೆ (ಥೈಮಿಥೋಕ್ಸಾಮ್12.6% + ಲ್ಯಾಂಬ್ಡಾ- ಸಿಹಲೋಥ್ರಿನ್ 9.5% ) @ ೮೦ ಮಿ. ಲೀ.  ಪ್ರತಿ ೨೦೦ ಲೀ. ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ

0
0