Looking for our company website?  
P Srinivaa
Karnataka
16 Sep 19, 03:07 PM

0
0
1
0
ટિપ્પણીઓ (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
16 Sep 19, 03:16 PM

ನಮಸ್ತೆ ಶ್ರೀನಿವಾಸ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ಸರ್ ಇದು ಒಂದು ಸಹಾಯಕ ಕೀಟವಾಗಿದು ಇದರಿಂದ ಬೆಳೆಗೆ ಯಾವದೇ ಹಾನಿಯಿಲ್ಲ ಅದರಿಂದ ಯಾವದೇ ಕೀಟನಾಶಕ ಸಿಂಪಡಣೆ ಅವಶ್ಯಕತೆಯಿಲ್ಲ. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ

0
0