ನಮಸ್ತೆ ಚಂದ್ರಕಾಂತ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮ್ಮ ಹತ್ತಿ ಬೆಳೆಯಲ್ಲಿ ಕಾಯಿ ಕೊರಕ ಕೀಟ ಬಾಧೆಯಿದೆ. ಇದರ ನಿಯಂತ್ರಣಕ್ಕೆ (ಫ್ಲ್ಯೂಬೆಂದಮೈಡ್ ೨೦% ಡಬ್ಲ್ಯೂ.ಡಿ.ಜಿ) ಇರುವ ಟಾಕುಮಿ @ ೧೨ ಗ್ರಾಂ. ಪ್ರತಿ ೧೫ ಲೀ. ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ