Looking for our company website?  
ಪರಶುರಾಮ ರಾ ಪೂಜಾರ
Karnataka
22 Aug 19, 09:39 PM

ಪರಶುರಾಮ ಪೂಜಾರ್ ಸ್ಥಳ ಕಸಂಬಿ ಗೋವಿಂ ನೀ ಜೋಳ ಬಗ್ಗೆ ಮಾಹಿತಿ7406637606

1
0
1
0
Comments (1)
ಅಗ್ರೋಸ್ಟಾರ್ ಅಗ್ರಿ-ಡಾಕ್ಟರ
Karnataka
23 Aug 19, 10:10 AM

ನಮಸ್ತೆ ಪರಶುರಾಮ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮ್ಮ ಮೆಕ್ಕೆಜೋಳ ಬೆಳೆಯಲ್ಲಿ ಎಲೆ ತಿನ್ನುವ ಕೀಟ ಬಾಧೆಯಿದೆ. ಇದರ ನಿಯಂತ್ರಣಕ್ಕೆ (ಕ್ಲೋರೋಪೈರಿಫಾಸ್ ೫೦% + ಸೈಪರಮೆತ್ರಿನ್ ೫% ಇ.ಸಿ) ಇರುವ ಹಂಲಾ @ ೩೦ ಮಿ. ಲೀ. ಪ್ರತಿ ೧೫ ಲೀ. ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. - ಅಗ್ರಿ ಡಾ. ಚವ್ಹಾಣ