Looking for our company website?  
s
shoukath
Kerala
18 Aug 19, 09:47 AM

have a nice day

0
0
1
0
Comments (1)
एग्रोस्टार एग्रीडॉक्टर
Rajasthan
18 Aug 19, 09:52 AM

ನಮಸ್ತೆ ಶೌಕತ ಅವರೇ, ನಿಮಗೆ ಅಗ್ರೋಸ್ಟಾರ್ ಕುಟುಂಬದಲ್ಲಿ ಸ್ವಾಗತವಿದೆ. ನಿಮಗೆ ಹೊಲದ ಬಗ್ಗೆ ಯಾವುದೇ ರೀತಿಯ ಮಾಹಿತಿ, ಸಮಸ್ಯೆ, ಅನುಭವ, ಕೀಡೆ, ರೋಗ, ಫಸಲಿನ ಚಿತ್ರ ಮತ್ತು ಚಿತ್ರೀಕರಣ ನೀವು ಇಲ್ಲಿ ಪೋಸ್ಟ್ ಮಾಡಬಹುದು. ನಿಮ್ಮ ಅನುಭವದ ಮಾಹಿತಿ ಬೇರೆ ರೈತರಿಗೂ ಆಗಬಹುದು ಮತ್ತು ಇದರ ಜೊತೆಗೆ ಹೊಲದ ಯಾವುದೇ ರೀತಿಯ ಸಮಸ್ಯೆಯನ್ನು ಯೋಗ್ಯವಾದ ರೀತಿಯಲ್ಲಿ ನಾವು ನೀವು ಸೇರಿ ನಿಯಂತ್ರಣ ಮಾಡೋಣ. ಭವಿಷ್ಯದಲ್ಲಿಯೂ ನಿಮ್ಮ ಫಸಲಿನ ಫೋಟೋ ನಮ್ಮ ಆಪ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಕೃಷಿ ಸಂಬಂಧಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಧನ್ಯವಾದಗಳು. ಅಗ್ರಿ ಡಾ. ಕುಂಬಾರ